Please assign a menu to the primary menu location under menu

State

ಕರ್ಕೇರ, ಕೂಳೂರು ಈಗ ಕೋಡಿಕಲ್ ನಲ್ಲಿ ನಾಗಬನ ಭಗ್ನ


ರಾತ್ರಿ ಹಿಂದೂ ದೇವಾಲಯಗಳಿಗೆ ನುಗ್ಗಿ ಅಲ್ಲಿನ ದೇವರ ಮೂರ್ತಿಯನ್ನು ಭಗ್ನ ಗೊಳಿಸುತ್ತಿರುವ ಕೃತ್ಯವನ್ನು ಸಹಿಸಲಾಗದು ಎಂದು ಶಾಸಕ ಭರತ್ ಶೆಟ್ಟಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕೃತ್ಯದ ಕುರಿತು ಕೂ ನಲ್ಲಿ ವಿಡಿಯೋ ಹಂಚಿಕೊಂಡಿರುವ ಶಾಸಕ, ಈ ಕೃತ್ಯಗಳನ್ನು ಸಹಿಸಲು ಆಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹಸಚಿವರ ಬಳಿ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲು ಕೋರಲಾಗುವುದು’ ಎಂದು ಹೇಳಿದ್ದಾರೆ.


Leave a Reply